Friday, September 19, 2014

ಆಹಾ ಹಬ್ಬ
ಬಂತು ಬಂತು ಓಣಂ ಹಬ್ಬ
ತಂದಿತು ನಮಗೆ ಹರುಷದ ಹಬ್ಬ
ಮಕ್ಕಳಿಗೆ ಇಷ್ಟ ಓಣಂ ಹಬ್ಬ
ಪೂವಲಿ ಹಾಕುವ ಓಣಂ ಹಬ್ಬ
ಹೊಸ ಹೊಸ ಉದುಪನು ಧರಿಸುವ ಹಬ್ಬ
ಮಾವೇಲಿ ಬರುವ ಓಣಂ ಹಬ್ಬ
ವಾಮನ ಬರುವ ಓಣಂ ಹಬ್ಬ
ನಮಗೆ ಇಷ್ಟ ಓಣಂ ಹಬ್ಬ
ವಿಧ ವಿಧ ಆಟವ ಆಡುವ ಹಬ್ಬ
ಸಂತಸ ತರುವ ಓಣಂ ಹಬ್ಬ
ಪಾಯಸ ಊಟವ ಮಾಡುವ ಹಬ್ಬ
ಸಿಹಿ ತಿಂಡಿಯ ಮಾಡುವ ಹಬ್ಬ


ದೀಕ್ಷಿತ ನಾಲ್ಕನೆ ತರಗತಿ

No comments:

Post a Comment